ತೆರಳುತ್ತಿದ್ದ ಎತ್ತಿನ ಗಾಡಿಯೊಂದು ಕಾಲುವೆಗೆ ಉರುಳಿದ ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧಗಿ ತಾಲೂಕಿನ ಬಳಗಾನೂರಿನ ಗುತ್ತಿಬಸವಣ್ಣ ಏತ ನೀರಾವರಿ ಕಾಲುವೆ ಬಳಿ ನಡೆದಿದೆ. ನೀರಿಗೆ ಬಿದ್ದ ಗಾಡಿಯು ಕಗ್ಗಳ್ಳಿಯಿಂದ ಮುಳಸಾವೆಳಗಿಗೆ ತೆರಳುತ್ತಿತ್ತು. ಇದರಲ್ಲಿ ಓರ್ವ ವೃದ್ಧೆ ಸೇರಿದಂತೆ ಏಳು ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆಯ ತಪ್ಪಿದ ಗಾಡಿ ಕಾಲುವೆಗೆ ಉರುಳಿ ಬಿದ್ದಿದ್ದು, ಈ ಪರಿಣಾಮ ಗಾಡಿಯಲ್ಲಿದ್ದ ಎಲ್ಲರೂ ಕೂಡ ನೀರಿಗೆ ಬಿದ್ದಿದ್ದಾರೆ. ಈ