ಪ್ರಕೃತಿಯಲ್ಲಿ ಹಲವು ವೈಚಿತ್ರ್ಯಗಳಿಗೆ ನಾವು ಸಾಕ್ಷಿಯಾಗುವ ಸಂದರ್ಭಗಳು ಬರುತ್ತವೆ. ಇದೀಗ ಅಂತದ್ದೇ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆಯ ಸುರಪುರ ನಗರದಲ್ಲಿ ಹಸುವೊಂದು ಹಂದಿಗೆ ಹಾಲು ಕುಡಿಸುವ ದೃಶ್ಯ ಕಂಡು ಬಂದಿದ್ದು,