ವಿಜಯಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಯಿಗೆ ಹಗ್ಗ ಕಟ್ಟಿರೋ ಸ್ಥಿತಿಯಲ್ಲಿ ಮೊಸಳೆಯೊಂದು ಪತ್ತೆಯಾಗಿದೆ.. ಜನವಸತಿಗೆ ನುಗ್ಗಿರೋವಾಗ ಯಾರೋ ಹಗ್ಗ ಕಟ್ಟಿ ಮೊಸಳೆಯನ್ನು ಬಿಟ್ಟಿರುವ ಶಂಕೆ ವ್ಯಕ್ತವಾಗಿದೆ.