ಅವಳಿನ್ನೂ ಎಸ್ ಎಸ್ ಎಲ್ ಸಿ ಓದುತ್ತಿರುವ ಹುಡುಗಿ. ಆದರೆ ಹೈಸ್ಕೂಲ್ ನಲ್ಲೇ ಸಹಪಾಠಿಯೊಂದಿಗೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾಳೆ. ಆದರೆ ಇದಕ್ಕೆ ವಿರೋಧಿಸಿದ ತಂದೆಯನ್ನೇ ಲವರ್ ಜತೆ ಸೇರಿ ಮಗಳು ಮಾಡಬಾರದ್ದನ್ನು ಮಾಡೇ ಬಿಟ್ಟಿದ್ದಾಳೆ. ಪ್ರಿಯಕರನ ಜೊತೆಗೆ ಸೇರಿಕೊಂಡು ಮಗಳೊಬ್ಬಳು ತನ್ನ ತಂದೆಯನ್ನೇ ಕೊಲೆ ಮಾಡಿದ್ದಾಳೆ. ಬೆಂಗಳೂರಿನ ಭಾಷ್ಯಂ ಸರ್ಕಲ್ ಹತ್ತಿರದಲ್ಲಿ ಈ ದುರ್ಘಟನೆ ನಡೆದಿದೆ. ಬಟ್ಟೆ ವ್ಯಾಪಾರಿ ಮಾಡಿಕೊಂಡಿದ್ದ ಜೈಕುಮಾರ ಜೈನ್ ಕೊಲೆಯಾದ ತಂದೆ. ಈತನ ಮಗಳು ಹಾಗೂ