ಸಿದ್ದಗಂಗಮಠ ಅನ್ನದಾಸೋಹ, ವಿದ್ಯಾದಾಸೋಹದ ಕಣಜ ಅಲ್ಲಿನ ಮಕ್ಕಳ ಬದುಕಿಗೆ ನೆರವಾದ್ರೆ ಸಾರ್ಥಕ ಅನ್ನೋ ಮನೋಭಾವ ಅನೇಕರದ್ದು. ಶತಾಯುಶಿ ಸಮಾಜ ಸೇವಾ ಕೈಂಕಾರ್ಯಕ್ಕೆ ನಮ್ಮದೊಂದು ನೆರವಿನ ಹಸ್ತ ಇರ್ಲಿ ಅನ್ನೋ ಮನೋಭಾವ ಅನೇಕರದ್ದು. ಆ ಸಾಲಿನಲ್ಲಿ ರಾಜಕುಮಾರ ಅವರ ಕುಟುಂಬ ಕೂಡ ಒಂದು.