ಪ್ರಾಣಿಗಳಿಗೆ ನೀವು ಎಷ್ಟು ಪ್ರೀತಿ ಕೊಟ್ಟರೂ ಅದು ನಿಮಗೆ ಮತ್ತೆ ವಾಪಸ್ ಸಿಗುತ್ತದೆ. ಏಕೆಂದರೆ ಅವುಗಳು ನಿಷ್ಕಲ್ಮಶ ಪ್ರೀತಿಯನ್ನು ತೋರುತ್ತವೆ. ಅದರಲ್ಲಿ ಶ್ವಾನ ಕೂಡ ಒಂದು. ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗ್ತಿದ್ದು, ಮುದ್ದು ಶ್ವಾನದ ಪ್ರೀತಿಗೆ ನೆಟ್ಟಿಗರು ಶರಣಾಗಿದ್ದಾರೆ. ಶ್ವಾನಗಳ ನಿಯತ್ತಿಗೆ ಉದಾಹರಣೆಯಾಗುವಂತೆ, ಈ ವಿಡಿಯೋದಲ್ಲಿ ಶ್ವಾನವೂ ಬಾಲಕಿಯೊಂದಿಗೆ ಇರುತ್ತೆ. ಇಬ್ಬರ ಸುತ್ತಲೂ ಹಸುಗಳು ಇರುತ್ತವೆ. ಒಂದು ಹಸು ಬಾಲಕಿಗೆ ಹಾಯಲು