ನಗರದಲ್ಲಿ ಡೈಮಂಡ್ ಗ್ಯಾಂಗ್ ಆಕ್ಟಿವ್ ಆಗಿದ್ದು,ಕೋಟಿ - ಕೋಟಿ ಬೆಲೆಯ ಡೈಮಂಡ್ ಎಂದು ವಂಚನೆ ಮಾಡಲಾಗಿದೆ.ಮನೆಯಲ್ಲಿ ಡೈಮಂಡ್ ಇಟ್ಟರೆ ಒಳ್ಳೆಯದು ಎಂದು ನಂಬಿಸಿ ವಂಚನೆ ಮಾಡಿದ್ದಾರೆ.ಬ್ಯುಸಿನೆಸ್ ಮ್ಯಾನ್ ಗಳನ್ನೆ ಟಾರ್ಗೆಟ್ ಮಾಡಿ ಅಸಾಮಿಗಳು ವಂಚನೆ ಮಾಡಿದ್ದಾರೆ.ಡೈಮಂಡ್ ಕೊಡೋದಾಗಿ ಹೇಳಿ ಗ್ಯಾಂಗ್ ಅಡ್ವಾನ್ಸ್ ಹಾಕಿಸಿಕೊಳ್ಳುತ್ತಿದ್ದರು. ಹೀಗೆ ಉದ್ಯಮಿಯೊಬ್ಬರಿಗೆ ಡೈಮಂಡ್ ಆಮಿಷವೊಡ್ಡಿ ವಂಚನೆ ಯತ್ನ ಮಾಡಿದ್ದಾರೆ. ವಜ್ರದ ಬೆಲೆ ಹತ್ತು ಲಕ್ಷ, ಮಾರ್ಕೆಟ್ ನಲ್ಲಿ 12 ಲಕ್ಷ ಬೆಲೆ.ನಿಮಗೆ ಎರಡು ಲಕ್ಷ