ಪ್ರಖ್ಯಾತ ವೈದ್ಯರೊಬ್ಬರ ಆಸ್ಪತ್ರೆಯ ಔಷಧಿ ಚೀಟಿಯನ್ನು ನೀಡಿ ರೋಗಿಗಳ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದ ನಕಲಿ ವೈದ್ಯನನ್ನು ಪೋಲಿಸರು ಬಂದಿಸಿದ್ದಾರೆ.