ಸಾಲದಶೂಲಕ್ಕೆ ಅನ್ನದಾತರು ಬಲಿಯಾಗ್ತಾನೆ ಇದ್ದಾರೆ.. ಸರ್ಕಾರಗಳು ಎಷ್ಟೇ ಅರಿವು ಮೂಡಿಸಿದ್ರೂ ನಿಯಂತ್ರಣವಾಗ್ತಿಲ್ಲ. ಸಾಲಬಾಧೆ ತಾಳಲಾರದೆ ಮತ್ತೋರ್ವ ರೈತ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಂಜನಗೂಡು ತಾಲೂಕಿನ ಕೆಂಪಿಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ.