ಆತನ ಮಗಳನ್ನು ಹುಡುಗನೊಬ್ಬ ಚುಡಾಯಿಸುತ್ತಿದ್ದನು. ಏಕೆ ಚುಡಾಯಿಸುತ್ತಿರುವೆ ಎಂದು ಕೇಳಿದ್ದಕ್ಕೆ ಹುಡುಗಿಯ ತಂದೆಗೆ ಚಾಕುವಿನಿಂದ ಇರಿದು ತೀವ್ರ ಗಾಯಗೊಳಿಸಿರೋ ಅಮಾನವೀಯ ಘಟನೆ ನಡೆದಿದೆ. ಕಲಬುರಗಿಯ ಬಾಪು ನಗರದಲ್ಲಿ ಈ ಘಟನೆ ನಡೆದಿದ್ದು, ಹುಡುಗಿಯ ತಂದೆ ಈಶ್ವರ್ ಗಾಯಗೊಂಡು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈಶ್ವರ್ ನ ಮಗಳಿಗೆ ಬಾಪು ನಗರದ ನಿವಾಸಿ ವಿಕಾಸ್ ಚುಡಾಯಿಸುತ್ತಿದ್ದನೆನ್ನಲಾಗಿದೆ. ಹೀಗಾಗಿ ವಿಕಾಸ್ ಮನೆಗೆ ಈಶ್ವರ್ ಹೋಗಿದ್ದಾರೆ. ಆಗ ವಿಕಾಸ್ ಹಾಗೂ ಆತನ ತಂದೆ ಬಂಧನ್ ಅಲಿಯಾಸ್ ಲಾಲ್