ಆಕೆ ಎಂಬಿಎ ವಿದ್ಯಾರ್ಥಿನಿ.ದೂರದ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಬಂದು ವಿದ್ಯಾಭ್ಯಾಸ ಮಾಡ್ತಿದ್ಳು.ತಂದೆ ಪೊಲೀಸ್ ಕಾನ್ಸ್ ಟೇಬಲ್.ಎಂದಿನಂತೆ ಕಾಲೇಜಿಗೆ ಹೋಗ್ತಿದ್ದಾಗ ಘನಘೋರವೇ ನಡೆದಿದೆ.ಕಾರೊಂದು ಡಿಕ್ಕಿಯಾಗಿದ್ದು,ಎತ್ತರಕ್ಕೆ ಹಾರಿಬಿದ್ದಿದ್ದಾಳೆ.ಘಟನೆಯ ಸಿಸಿಟಿವಿ ದೃಶ್ಯ ಬೆಚ್ಚಿಬೀಳುವಂತಿದೆ.ಯುವತಿಯ ಹೆಸರ ಸ್ವಾತಿ.ವಯಸ್ಸು 21 ವರ್ಷ.ಹುಬ್ಬಳ್ಳಿ ಮೂಲದ ಯುವತಿ ಪಟ್ಟಣಗೆರೆಯ ಪಿಜಿ ನಲ್ಲಿ ವಾಸವಾಗಿದ್ಳು.ಕೆಂಗೇರಿ ಬಳಿಯ BIMS ಕಾಲೇಜಿನಲ್ಲಿ ಮೊದಲ ವರ್ಷದ ಎಂಬಿಎ ಓದುತ್ತಿದ್ದಾಳೆ.ಸ್ವಾತಿ ತಂದೆ ಸದಾನಂದ ಪೊಲೀಸ್ ಕಾನ್ಸ್ ಟೇಬಲ್.ಮಗಳು ಚನ್ನಾಗಿ ಓದಿ ಬದುಕು ಕಟ್ಟಿಕೊಳ್ಳಲಿ ಅಂತಾ ದೂರದ ಬೆಂಗಳೂರಿಗೆ ಕಳುಹಿಸಿದ್ಳು.ಅಕೆ