ಆತ ಉಡುಪಿ ಮೂಲದವ್ನು.ಇವ್ರು ಪಶ್ಚಿಮ ಬಂಗಾಳದವ್ರು.ಬೆಂಗಳೂರಲ್ಲಿ ಬಂದು ಬದುಕು ಕಟ್ಟಿಕೊಂಡಿದ್ರು.ಮೂವರು ಒಂದೇ ಮನೆಯಲ್ಲಿ ವಾಸ ಮಾಡ್ತಿದ್ರು.ಟಿವಿ ರಿಪೇರಿ ಮಾಡ್ತಾ ಜೀವನದ ಬಂಡಿ ಸಾಗಿಸ್ತಿದ್ರು.ಆದ್ರೆ ಒಟ್ಟಿಗೆ ಇದ್ದ ಮೂವರ ಮಧ್ಯೆ ಘನಘೋರವೇ ನಡೆದುಹೋಗಿದೆ.ಬೈಕ್ ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಒಬ್ಬನ ಕೊಲೆಯಲ್ಲಿ ಅಂತ್ಯಕಂಡಿದೆ.ಯುವಕನ ಹೆಸರು ಜನಾರ್ದನ ಭಟ್ಟ..29 ವರ್ಷದ ಜನಾರ್ದನ ಭಟ್ಟ ಉಡುಪಿ ಮೂಲದವ್ನು.ಇನ್ನೂ ಈ ಆಸಾಮಿಗಳ ಹೆಸರು ರಿಜ್ವಾನ್ ಮತ್ತು ಸುಲೇಮಾನ್..ಪಶ್ಚಿಮ ಬಂಗಾಳದವರು..ಎಲ್ಲರೂ ಕೂಡ ಎಲ್ ಜಿ ಕಂಪನಿಯಲ್ಲಿ ಟಿವಿ