ಪಟಾಕಿ ಹಚ್ಚಲು ಹೋಗಿ ಬಲಗಣ್ಣಿಗೆ ಬಾಲಕ ಗಾಯ ಮಾಡಿಕೊಂಡಿದ್ದಾನೆ.ಆಟಂಬಾಂಬ್ ಹಚ್ಚುವಾಗ ಬಲಗಣ್ಣಿಗೆ ಸಿಡಿದು ಗಾಯವಾಗಿದೆ.ಫ್ರೆಜರ್ ಟೌನ್ ನಿವಾಸಿಯಾಗಿರೋ 7 ವರ್ಷದ ಬಾಲಕ ಆದಿತ್ಯ ಎಂಬುದು ತಿಳಿದಿದೆ.ಮಧ್ಯರಾತ್ರಿ ಒಂದು ಗಂಟೆಯಲ್ಲಿ ಅವಘಡ ನಡೆದಿದೆ.ಮಧ್ಯರಾತ್ರಿ ಆಸ್ಪತ್ರೆಗೆ ದಾಖಲಾಗಿರೋ ಬಾಲಕನಿಗೆ ಮಿಂಟೋ ಆಸ್ಪತ್ರೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಈ ವೇಳೆ ಮಾತನಾಡಿದ ಮಿಂಟೋ ಕಣ್ಣಿನ ಅಸ್ಪತ್ರೆಯ ಡಾ ವಿದ್ಯಾ ನಿನ್ನೆ ಯಿಂದ ಪಟಾಕಿ ಅವಘಡಕ್ಕೆ ನಾಲ್ವರು ಚಿಕಿತ್ಸೆ ಪಡೆದಿದರೆ.ಮೂವರಿಗೆ ಚಿಕಿತ್ಸೆ ನೀಡಿ ಮನೆಗೆ