ಈ ಹಿಂದಿನ ಸರಕಾರದಲ್ಲಿ ಶಾಸಕರು, ಸಚಿವರು, ಸಂಸದರೂ ಡೆಡ್ ಲೈನ್ ನೀಡಿದ್ದರು. ಈಗಿನ ಸಂಸದರೂ ಡೆಡ್ ಲೈನ್ ನೀಡ್ತಿದ್ದಾರೆ. ಆದರೆ ಏರ್ ಪೋರ್ಟ್ ಕಾಮಗಾರಿ ಮಾತ್ರ ಪೂರ್ಣಗೊಳ್ಳುತ್ತಲೇ ಇಲ್ಲ.ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವ ದಿನದಂದು ಕಲಬುರಗಿ ವಿಮಾನ ನಿಲ್ದಾಣದ ಉದ್ಘಾಟನೆಗಾಗಿ ಪ್ರಧಾನ ಮಂತ್ರಿಯವರನ್ನು ಆಹ್ವಾನಿಸುವ ಉದ್ದೇಶ ಹೊಂದಿದ್ದೇವೆ. ಶೀಘ್ರವೇ ವಿಮಾನ ನಿಲ್ದಾಣದ ಎಲ್ಲ ಮೂಲಭೂತ ಸೌಕರ್ಯಗಳು ಹಾಗೂ ಪ್ರಗತಿಯಲ್ಲಿರುವ ಸಣ್ಣಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕ್ರಮವಹಿಸಬೇಕು. ಹೀಗಂತ ಲೋಕಸಭಾ ಸದಸ್ಯ ಡಾ.