ಬೆಂಗಳೂರು : ತಡರಾತ್ರಿಯ 1.30 ರವರೆಗೂ ಸತತವಾಗಿ ಕುಡಿದ ಗ್ಯಾಂಗ್ ನಡುವೆ ಜಗಳ ಶುರುವಾಗಿತ್ತು. ಈ ಜಗಳವನ್ನು ಬಿಡಿಸಲು ಹೋದ ದರ್ಶನ್ ಗೆ ನಿನ್ನಿಂದಲೇ ಇದೆಲ್ಲಾ ಆಗಿದ್ದು ಎಂದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಂದು ಹಾಕಿದ್ದಾರೆ. ಮೃತ ದರ್ಶನ್ ದೊಡ್ಡಮ್ಮ ಗೌರಮ್ಮ ಆತನಿಗೆ 3000 ರೂ. ಹಣ ನೀಡಿ ಮನೆಗೆ ರೇಷನ್ ತರುವಂತೆ ಹೇಳಿದ್ದರು.