ಗೆಳತಿಗೆ ಮುತ್ತು ಕೊಟ್ಟು ಜೀವಕ್ಕೆ ಕುತ್ತು ತಂದುಕೊಂಡ ಗೆಳೆಯ

ಬೆಂಗಳೂರು| pavithra| Last Modified ಶನಿವಾರ, 20 ಅಕ್ಟೋಬರ್ 2018 (08:38 IST)
ಬೆಂಗಳೂರು : ಗೆಳತಿಗೆ ಕಿಸ್ ಮಾಡಿದ್ದಕ್ಕೆ ಯುವಕನೊಬ್ಬನನ್ನು ಗ್ಯಾಂಗ್ ವೊಂದು ಹತ್ಯೆ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಜಗದೀಪ್ ಸಿಂಗ್ ಗ್ಯಾಂಗ್ ನಿಂದ ಹತ್ಯೆಯಾದವನು. ಈತ ರಾತ್ರಿ ಪಾರ್ಟಿ ಮುಗಿಸಿ ರೋಡ್ ನಲ್ಲಿ ತನ್ನ ಗೆಳತಿಗೆ ಕಿಸ್ ಕೋಡುತ್ತಿದ್ದ. ಇದನ್ನು ಕಂಡು ಚಿಟ್ಟೆ ಅಂಡ್ ಗ್ಯಾಂಗ್ ಗಲಾಟೆ ಮಾಡಿದ್ದಾರೆ. ಕುಡಿದು ರೋಡ್ ನಲ್ಲಿ ಕಿಸ್ ಮಾಡುತ್ತಿರಾ ಎಂದು ಜಗದೀಪ್ ಸಿಂಗ್ ಜೊತೆ ಜಗಳವಾಡಿದ್ದಲ್ಲದೇ ಅಶ್ಲೀಲವಾಗಿ ಮಾತನಾಡಿದ್ದಾರೆ.


ನಂತರ ಈ ಜಗಳ ತಾರಕಕ್ಕೇರಿ ಚಿಟ್ಟೆ ಅಂಡ್ ಗ್ಯಾಂಗ್ ನವರು ಜಗದೀಪ್ ಸಿಂಗ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.


ಇದರಲ್ಲಿ ಇನ್ನಷ್ಟು ಓದಿ :