ಬಾಲಕಿಯ ಮನೆಗೆ ನುಗ್ಗಿ ಬಟ್ಟೆ ಬಿಚ್ಚಿದ ಬಾಲಕ : ಮುಂದೇನಾಯ್ತು?

ಶಿವಮೊಗ್ಗ| Jagadeesh| Last Modified ಬುಧವಾರ, 9 ಡಿಸೆಂಬರ್ 2020 (11:36 IST)
ಬಾಲಕನೊಬ್ಬ ತನ್ನ ಮನೆಯ ಪಕ್ಕದ ಮನೆಯಲ್ಲಿದ್ದ ಬಾಲಕಿಯೊಬ್ಬಳನ್ನು ಹುರಿದು ಮುಕ್ಕಿರುವ ಘಟನೆ ನಡೆದಿದೆ.

ಅಪ್ರಾಪ್ತೆಯಾಗಿರುವ 9 ವರ್ಷದ ಬಾಲಕಿಯ ತಂದೆ ತಾಯಿ ಕೆಲಸಕ್ಕೆ ಹೊರಗೆ ಹೋಗಿದ್ದರು.
ಈ ವೇಳೆ ಮನೆಗೆ ನುಗ್ಗಿದ ಬಾಲಕನು ಬಾಲಕಿಯ ಮೇಲೆ ಮಾನಭಂಗ ಎಸಗಿದ್ದಾನೆ.

ಆ ಬಳಿಕ ಬಾಲಕಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಈ ಕುರಿತು ಶಿವಮೊಗ್ಗದ ಸಾಗರ ಪಟ್ಟಣದಲ್ಲಿ ಕೇಸ್ ದಾಖಲಾಗಿದೆ.  


ಇದರಲ್ಲಿ ಇನ್ನಷ್ಟು ಓದಿ :