ದೇವರ ಧ್ಯಾನ ಮಾಡಬೇಕಾದ ವಯಸ್ಸಲ್ಲಿ ಲವ್ ಲೆಟರ್ ಬರೆದ ಮುದುಕನೊಬ್ಬ ಜೈಲು ಸೇರಿದ್ದಾನೆ. ತನ್ನ ಪಕ್ಕದ ಮನೆಯ ಹದಿನಾರು ವರ್ಷದ ಅಪ್ರಾಪ್ತೆಯೊಬ್ಬಳಿಗೆ 65 ವರ್ಷದ ಮುದುಕನೊಬ್ಬ ಪ್ರೀತ್ಸೆ ಅಂತ ಬೆನ್ನು ಬಿದ್ದಿದ್ದಾನೆ. ಮುದುಕನ ಹುಚ್ಚಾಟ ಹುಡುಗಿಯ ಮನೆ ಮಂದಿಗೆ ಗೊತ್ತಾಗಿದೆ. ಅವರು ಬಂದು ಉಗಿದು ಬುದ್ಧಿ ಹೇಳಿದರೂ ಅದಕ್ಕೆ ಮುದುಕ ಕ್ಯಾರೇ ಎನ್ನಲಿಲ್ಲ. ಆಗಿದ್ದು ಆಗೇ ಬಿಡಲಿ ಎಂದು ಹುಡುಗಿ ಮೋಹದ ಬಲೆಗೆ ಬಿದ್ದಂತಿದ್ದ ಮುದುಕ ಮೊಹ್ಮದ್ ಬಹೀರ್ ಬಾಷಾ,