ಒಂದುವರೆ ವರ್ಷದ ಬಾಲಕಿ ಕೊರೊನಾ ವಿರುದ್ಧ ಹೋರಾಟ ನಡೆಸಿ ಜಯಸಾಧಿಸಿದ್ದಾಳೆ. ಕೋವಿಡ್-19 ದಿಂದ ಗುಣಮುಖರಾದ ಐವರು ರೋಗಿಗಳನ್ನು ವಿಜಯಪುರ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.ಒಂದುವರೆ ವರ್ಷದ ಹೆಣ್ಣುಮಗು ರೋಗಿ ಸಂಖ್ಯೆ 310, ವೃದ್ಧರಾದ 65 ವರ್ಷದ ರೋಗಿ ಸಂಖ್ಯೆ 306, 62ರ ವೃದ್ಧ ರೋಗಿ ಸಂಖ್ಯೆ 307, 60 ವರ್ಷದ ರೋಗಿ ಸಂಖ್ಯೆ 362 ಹಾಗೂ 36 ವರ್ಷದ ರೋಗಿ ಸಂಖ್ಯೆ 308 ಬಿಡುಗಡೆಗೊಂಡಿದ್ದಾರೆ.ಜಿಲ್ಲೆಯಲ್ಲಿ ಈವರೆಗೆ 11 ಕೋವಿಡ್-19 ಪಾಸಿಟಿವ್ ರೋಗಿಗಳು ಸಂಪೂರ್ಣ