ಹೊಸ ವರ್ಷಕ್ಕೆ ಬೆರಳೆಣಿಕೆ ದಿನಗಳು ಬಾಕಿ ಇದೆ.ಹೀಗಾಗಿ ಪೊಲೀಸರಿಂದ ಅಗತ್ಯ ಬಂದೊಬಸ್ತ್ ವ್ಯವಸ್ಥೆ ನಡೆಯುತ್ತಿದೆ.ಬ್ರಿಗೇಡ್ ಎಂಜಿ ರಸ್ತೆ ಗೆ ವಿಸಿಟ್ ಮಾಡಿದ ಕಮೀಷನರ್ , ಹೆಚ್ಚು ವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ,ಸೆಂಟ್ರಲ್ ಡಿಸಿಪಿ ಶ್ರೀನಿವಾಸ್ ಗೌಡ,ನ್ಯೂಯಿರ್ ಸೆಲೆಬ್ರೇಷನ್ ಹಾಟ್ ಸ್ಪಾಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.