ಗಡಿ ಕಾಯೋ ಯೋಧರಿಗೆ ರಜೆ ಕಡಿಮೆ. ಹೀಗಾಗಿ ಹಬ್ಬ ಹರಿದಿನಗಳಿಂದ ಅವರು ಕುಟುಂಬದಿಂದ ದೂರವೇ ಉಳಿದು, ದೇಶ ರಕ್ಷಣೆ ಕಾಯಕದಲ್ಲಿ ಮಗ್ನರಾಗಿರ್ತಾರೆ