ಕ್ರಿಸ್ ಮಸ್ ಅಂದ್ರೆ ಥಟ್ ಅಂತಾ ನೆನಪಾಗೋದು ಬಗೆ ಬಗೆಯ ಕೇಕ್ ಗಳು.ಡಿಫರೆಂಟ್ ಡಿಫರೆಂಟ್ ಕೇಕ್ ಗಳ ಜೊತೆ ಕ್ರಿಸ್ ಮಸ್ ಕಲರ್ ಫುಲ್ ಆಗುತ್ತೆ.ಆದ್ರೆ ಈ ಬಾರಿ ಕ್ರಿಸ್ಮಸ್ಗೆ ಕೇಕ್ಗಳು ಬಣ್ಣ ಬಣ್ಣದ ವಿವಿಧ ಆಕೃತಿಗಳನ್ನ ತಳೆದಿದ್ದು, ನೋಡುಗರನ್ನ ತನ್ನತ್ತ ಆಕರ್ಷಿಸುತ್ತಿದೆ.ನಾಳೆಯಿಂದ ಜನವರಿ 2ರವರೆಗೆ ಈ ಕೇಕ್ ಶೋ ನಡೆಯಲಿದ್ದು, ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಕಲಾಪ್ರಪಂಚ ಅಲ್ಲಿ ಸಿದ್ಧವಾಗಿ ನಿಂತಿದೆ. ಇನ್ನು ಈ ಕೇಕ್ ಶೋನಲ್ಲಿ ವಿವಿಧ