ಯೆಸ್.. ಲೋಕಸಭಾ ಸನಿಹವಾಗ್ತಾ ಇದೇ ಅನ್ನೊದೇ ಇದೀಗ ಮೂರು ಪಕ್ಷಗಳಲ್ಲಿ ಇನ್ನಿಲ್ಲದ ತಳಮಳ ಶುರುವಾಗಿ ಬಿಟ್ಟಿದೆ.. ತಮ್ಮ ಆಪ್ತರಿಗೆ, ಮನೆಯವರಿಗೆ ಶತಾಯಗತಾಯ ಲೋಕ ಟಿಕೆಟ್ ಕೊಡಿಸಲೇಬೇಕೆಂಬ ಗಟ್ಟಿ ಚಿಂತನೆಯಲ್ಲಿದ್ದಾರೆ ನಾಯಕರುಗಳು...! ಹೈಕಮಾಂಡ್ ನಾಯಕರ ಬಾಗಿಲು ಬಡಿಯೋದಕ್ಕೆ ಕೈ ನಾಯಕರು ಸಿದ್ಧರಾಗಿ ಬಿಟ್ಟಿದ್ದಾರೆ. ತಮ್ಮವರಿಗೆ ಟಿಕೆಟ್ ಕೊಡಿಸಲು ಇನ್ನಿಲ್ಲದ ಸರ್ಕಸ್ ನಡೆಸುತ್ತಿದ್ದಾರೆ. ಹಾಗೇನೆ ಮತ್ತೊಂದು ಕಡೆ ಬಿಜೆಪಿಯಲ್ಲಿಯೂ ಕೂಡ ಟಿಕೆಟ್ ಫೈಟ್ ಜೋರಾಗಿಯೇ ನಡೆದಿದೆ.. ೨೦೨೪ರ ಲೋಕ ಸಮರ