ರೈಲು ಹಳಿಯ ಮೇಲೆ ಏಕಾಏಕಿ ಬೃಹತ್ ಬಂಡೆ ಉರುಳಿ ಬಿದ್ದಿರುವ ಘಟನೆ ಕಲಬುರಗಿಯ ಕಮಲಾಪುರ ತಾಲೂಕಿನ ಮರಗುತ್ತಿ ಟನಲ್ ಬಳಿ ನಡೆದಿದೆ. ಗುಡ್ಡದಿಂದ ಬಂಡೆ ಬಿದ್ದಿರುವುದನ್ನ ಗಮನಿಸಿ ಎಚ್ಚೆತ್ತ ಚಾಲಕ, ಮರಗುತ್ತಿ ಸುರಂಗ ಮಾರ್ಗದಲ್ಲೇ ರೈಲು ನಿಲ್ಲಿಸಿ ಸಿಬ್ಬಂದಿಗೆ ಮಾಹಿತಿ ತಿಳಿಸಿದ್ದಾರೆ.