ಬೆಂಗಳೂರು : ಪತ್ನಿ ವಿಚ್ಛೇದನ ನೀಡುವುದಾಗಿ ಎನ್ ಜಿಓ ಜೊತೆ ಸೇರಿ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಪಶ್ಚಿಮ ಬೆಂಗಳೂರಿನ ಜಗಜೀವನಂ ನಗರದಲ್ಲಿ ನಡೆದಿದೆ. ವ್ಯಕ್ತಿ ಹಾಗೂ ಮಹಿಳೆ 2 ವರ್ಷಗಳ ಹಿಂದೆ ಮದುವೆಯಾಗಿದ್ದು , ಒಂದು ವರ್ಷದ ಮಗನಿದ್ದಾನೆ. ಹೀಗಿರುವಾಗ ಪತ್ನಿ ಬೇರೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರ ತಿಳಿದ ಪತಿ ಕುಡಿತದ ದಾಸನಾದನು. ಹಾಗೂ ಪತ್ನಿಗೆ ವಿಚ್ಛೇದನ ನೀಡಲು ಮುಂದಾದನು.