ಬೆಳಗ್ಗೆ 10.30 ರ ಸಮಯ.ಹೊಯ್ಸಳ ಪೊಲೀಸರಿಗೆ ಒಂದು ಫೋನ್ ಕಾಲ್ ಬರುತ್ತೆ.ನಮ್ಮ ಮನೆಯಲ್ಲಿ ಗಂಡ ಹೆಂಡತಿ ಜಗಳ ಆಗ್ತಿದೆ ಅಂತಾ ಆತ ಹೇಳಿದ್ದ.ಸ್ಥಳಕ್ಕೆ ಬಂದು ನೋಡಿದಾಗ ಪೊಲೀಸರೇ ದಂಗಾಗಿ ಹೋಗಿದ್ರು.ಯಾಕಂದ್ರೆ ಮನೆಯಲ್ಲಿ ರಕ್ತದ ಕೋಡಿಯೇ ಹರಿದಿತ್ತು.ಮದ್ಯದಲ್ಲಿ ಮಹಿಳೆ ಶವವಾಗಿ ಬಿದ್ದಿದ್ಳು.18 ವರ್ಷದ ದಾಂಪತ್ಯ ಜೀವನ ಕೊಲೆಯಲ್ಲಿ ಅಂತ್ಯವಾಗಿತ್ತು.ರಕ್ತದ ಕೋಡಿಯೇ ಹರಿದಿದೆ.ಎಫ್ಎಸ್ಎಲ್ ತಂಡವೆ ಬಂದಿದೆ.ಇಂಚಿಂಚು ಶೋಧ ನಡೆಸಲಾಗ್ತಿದೆ.ರಾಮಮೂರ್ತಿನಗರ ಹೊಯ್ಸಳ ಬೀದಿಯಲ್ಲಿ ಘನಘೋರವೇ ನಡೆದು ಹೋಗಿದೆ. ಬೆಳಗ್ಗೆ 10.30 ಕ್ಕೆ ಹೊಯ್ಸಳ ಬೀದಿಯಿಂದ