ಮನುಷ್ಯ ಪ್ರಾಣಿಗಳನ್ನು ತೊರೆದು ಬದುಕಿರಲಾರ. ಪ್ರಾಣಿಗಳೊಂದಿಗೆ ಆತನ ಜೀವನವೂ ಸಾಗುತ್ತದೆ. ನಾಯಿ, ಬೆಕ್ಕುಗಳನ್ನು ಆತ ಸಾಕುತ್ತಾನೆ.