ಆಂಧ್ರಪ್ರದೇಶದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಹಿಳೆಯ ಮೇಲೆ ಮಹಿಳಾ ಪೊಲೀಸ್ ಒರ್ವಳು ದರ್ಪ ತೋರಿದ್ದಾಳೆ. ಆಂಧ್ರಪ್ರದೇಶದ ಶ್ರೀ ಕಾಳಹಸ್ತಿಯಲ್ಲಿ ಸಮಯ ಮೀರಿದರೂ ಅಂಗಡಿ ಬಾಗಿಲು ಮುಚ್ಚಿಲ್ಲ, ಅಂಗಡಿ ಕ್ಲೋಸ್ ಮಾಡುವಂತೆ ಹೇಳಿದ್ದಾಳೆ. ನಂತರ ಮಹಿಳೆಗೆ ಪೊಲೀಸ್ ಅಧಿಕಾರಿ ಅಂಗಡಿ ಬಾಗಿಲು ಹಾಕಿ ತಮ್ಮ ವಾಹನ ಏರುವಂತೆ ಹೇಳಿದ್ದಾಳೆ. ಇದಕ್ಕೊಪ್ಪದ ಮಹಿಳೆ ತನಗೆ ಇತ್ತೀಚೆಗೆ ಸರ್ಜರಿ ಆಗಿದೆ. ನಾನು ಬರಲು ಸಾಧ್ಯವಿಲ್ಲ ಎಂದಿದ್ದಾಳೆ. ಆಕ್ರೋಶಗೊಂಡ ಪೊಲೀಸ್ ಅಧಿಕಾರಿ ಆಕೆಯನ್ನು ಬಲವಂತದಿಂದ ಪೊಲೀಸ್