ಕೋಲಾರದಲ್ಲಿ ರೌಡಿಗಳಿಗೆ ಪೊಲೀಸರು ಶಾಕ್ ನೀಡಿದ್ದು, ರೌಡಿಗಳ ಮನೆಯಲ್ಲಿ ಪೊಲೀಸರು ಫುಲ್ ಸರ್ಚಿಂಗ್ ನಡೆಸಿದ್ದಾರೆ. SP ನಾರಾಯಣ್ ನೇತೃತ್ವದಲ್ಲಿ ರೌಡಿಗಳ ಮನೆಯಲ್ಲಿ ತಲಾಶ್ ನಡೆಸಿದ್ರು.