ಬೆಂಗಳೂರಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾದ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿನದಿಂದ ದಿನಕ್ಕೆ ದೂರುಗಳು ಕೇಳಿಬರುತ್ತಿದೆ.ಸಮಸ್ಯೆಗಳ ಅಗರವೇ ಜಯನಗರ ಸರ್ಕಾರಿ ಆಸ್ಪತ್ರೆಯಾಗಿದೆ ಇಲ್ಲಿನ ಅವ್ಯವಸ್ಥೆಗಳೂ ರೋಗಿಗಳಲ್ಲಿ ಭಯ ಸೃಷ್ಟಿಸುತ್ತಿದೆ.ಇನ್ನೂ ಈ ಆಸ್ಪತ್ರೆ ಬಹಳ ವರ್ಷ ಹಳೆಯದಾಗಿದ್ದು, ಆಸ್ಪತ್ರೆಯ ಕೆಲವೊಂದು ಭಾಗದಲ್ಲಿ ಸಿಮೆಂಟ್ ಕಿತ್ತು ಹೋಗಿದೆ. ಮಳೆ ಬಂದರೆ ಸಾಕು ಆಸ್ಪತ್ರೆಯ ಮಹಡಿ ಸೋರಲಾರಂಭಿಸುತ್ತೆ. ಎಕ್ಸ್ ರೇ ಸೆಂಟರ್ ಗಳ ಬಳಿ ಇರೋ ಪಿಲ್ಲರ್ ಇವತ್ತೋ ನಾಳೆಯೋ ಕುಸಿಯೋ ಸ್ಥಿತಿಯಲ್ಲಿದ್ದು