ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಎಸ್ ಪಿ ಪಕ್ಷದ ಅಭ್ಯರ್ಥಿಯಾಗಿ ಅಖಂಡ ಶ್ರೀನಿವಾಸ್ ಮತಯಾಚನೆ ಮಾಡ್ತಿದ್ದಾರೆ.ಈ ಬಾರಿ ನಿಮ್ಮ ಮತ ನಂಬರ್ ಒನ್ ಗುರುತು ಹಾಗೂ ಆನೆ ಗುರುತಿಗೆ ,ಈ ಬಾರಿ ಬಾರೀ ಅಂತರದಿಂದ ಗೆಲ್ಲಿಸಿಕೊಡಿ ಎಂದು ಮತಯಾಚನೆ ಮಾಡ್ತಿದ್ದಾರೆ.ಟ್ಯಾನಿರೋಡ್ ನಲ್ಲಿ ಮತಯಾಚನೆ ಮಾಡುವಾಗ ಎದುರು ಬದುರು ಜೈಕಾರವನ್ನ ಕಾರ್ಯಕರ್ತರು ಹಾಕಿದಾರೆ.ಕಾಂಗ್ರೆಸ್ ಮತ್ತು ಬಿಎಸ್ ಪಿ ಪಕ್ಷದ ಕಾರ್ಯಕರ್ತರು ಜೈಕಾರ ಹಾಕಿದ್ರು.ಅಖಂಡ ಶ್ರೀನಿವಾಸ ಎದುರು ವೋಟ್ ಫಾರ್ ಕಾಂಗ್ರೆಸ್ ಎಂದು