ಪ್ರಾಣಿಗಳ ಮರಿಗಳೂ ಚಿಕ್ಕವಿರುವಾಗ ಮಕ್ಕಳಂತೆ ಇರುತ್ತವೆ. ಅವುಗಳು ಯಾರಿಗೂ ಅಪಾಯವನ್ನುಂಟು ಮಾಡುವುದಿಲ್ಲ. ಅವುಗಳು ಸಿಂಹ, ಚಿರತೆ ಮರಿಯಾದರೂ ಸರಿ. ಅವುಗಳು ಯಾರಿಗೂ ತೊಂದರೆಯನ್ನುಂಟು ಮಾಡುವುದಿಲ್ಲ.