ನಾಲ್ಕು ಹುಲಿ ಮರಿಗಳು ತನ್ನ ಅಮ್ಮನ ಪಕ್ಕದಲ್ಲಿ ಖುಷಿಯಿಂದ ಆಟ ಆಡುವ ಈ ದೃಶ್ಯವನ್ನು ನೋಡುವಾಗ ಮಂದಹಾಸ ಮೂಡುತ್ತದೆ. ಅರಣ್ಯಾಧಿಕಾರಿ ಸಂಜೀವ್ ಕುಮಾರ್ ಚಡ್ಡಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸೆರೆಯಾದ ದೃಶ್ಯ ಇದು. ಈ ಕ್ಲಿಪ್ನಲ್ಲಿ ನಾಲ್ಕು ಪುಟಾಣಿ ಹುಲಿಗಳು ಅಮ್ಮನ ಪಕ್ಕದಲ್ಲಿ ಆಟ ಆಡುವ ದೃಶ್ಯವನ್ನು ನೋಡಬಹುದಾಗಿದೆ. ಅಮ್ಮ ಇಲ್ಲಿ ಹಾಯಾಗಿ ಮಲಗಿದ್ದರೆ, ಪುಟಾಣಿಗಳು ಅವಳ ಮೇಲೆ