Widgets Magazine

ಪ್ರಿಯತಮೆಯ ಶೀಲ ಶಂಕಿಸಿ ವಿಷ ಕುಡಿಸಿದ ಪ್ರಿಯಕರ - ಮುಂದೇನಾಯ್ತು?

ಚಿಕ್ಕಬಳ್ಳಾಪುರ| Jagadeesh| Last Modified ಸೋಮವಾರ, 13 ಜನವರಿ 2020 (18:43 IST)

ಪರಸ್ಪರ ಪ್ರೀತಿಸುತ್ತಿದ್ದ ಜೋಡಿಯೊಂದು ಪ್ರಿಯಕರನ ಅನುಮಾನದಿಂದಾಗಿ ಆಗಬಾರದ ಕೃತ್ಯಕ್ಕೆ ಬಲಿಯಾಗಿದೆ.
 

ಪ್ರಿಯತಮೆಯ ಶೀಲ ಶಂಕಿಸಿದ ಪ್ರಿಯಕರನೊಬ್ಬ ತನ್ನ ಹುಡುಗಿಗೆ ವಿಷ ಕುಡಿಸಿ ಕೊಲೆ ಮಾಡಿದ್ದು, ತಾನೂ ವಿಷ ಕುಡಿದವನಂತೆ ನಾಟಕವಾಗಿ ಪೊಲೀಸರ ಅತಿಥಿಯಾಗಿದ್ದಾನೆ.

ಚಿಕ್ಕಬಳ್ಳಾಪುರದ ಕಮಲಾಪುರದಲ್ಲಿ ಘಟನೆ ನಡೆದಿದ್ದು, 17 ವರ್ಷದ ಅಪ್ರಾಪ್ತೆಯು ತನ್ನ ವೆಂಕಟೇಶ್ ನ ಅನುಮಾನದಿಂದ ಕೊಲೆಯಾಗಿದ್ದಾಳೆ.

ನೀನು ಬೇರೆಯವರೊಂದಿಗೆ ಸಂಬಂಧ ಹೊಂದಿಲ್ಲ ಅನ್ನೋದಾದ್ರೆ ವಿಷ ಕುಡಿ ಅಂತ ಪ್ರಿಯಕರನೇ ತನ್ನ ಕುಡಿಸಿದ್ದನು. ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಳು.

 

 

ಇದರಲ್ಲಿ ಇನ್ನಷ್ಟು ಓದಿ :