ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಇದೀಗ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಪ್ರಿಯತಮೆ ಮೇಲೆ ಪ್ರಿಯಕರ ಗುಂಡು ಹಾರಿಸಿದ್ದಾನೆ. ಶುಭಶ್ರೀ ಪ್ರಿಯದರ್ಶನಿ ಹಾಗೂ ಅಮರೇಂದ್ರ ಇಬ್ಬರೂ ಓಡಿಸ್ಸಾದವರು. ಬೆಂಗಳೂರಿನಲ್ಲಿದ್ದಾಗ ಎರಡ್ಮೂರು ವರ್ಷ ಇಬ್ಬರೂ ಲವ್ವಿ ಡವ್ವಿ ನಡೆಸಿದ್ದಾರೆ. ಈ ನಡುವೆ ಅಮರೇಂದ್ರ ಬೇರೆ ಊರಿಗೆ ಕೆಲಸಕ್ಕೆ ಹೋಗಿ ಬೇರೆ ಹುಡುಗಿ ಜೊತೆಗೆ ಮದುವೆ ಮಾಡಿಕೊಳ್ಳೋಕೆ ರೆಡಿಯಾಗಿದ್ದಾನೆ.ಇದರಿಂದ ಕೆರಳಿದ ಶುಭಶ್ರೀ ತಾನು ಹಾಗೂ ಅಮರೇಂದ್ರ ಇಬ್ಬರೂ ಇರೋ ಫೋಟೊಗಳನ್ನು ಮದುವೆ ಆಗ್ತಿದ್ದ ಹುಡುಗಿ