ದೇಶದ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೂ ಸಹ ಬೆದರಿಕೆಗಳು ತಪ್ಪುತ್ತಿಲ್ಲ. ಬೆದರಿಕೆ ಒಡ್ಡಿದ ಭೂಪನೊಬ್ಬ ಈಗ ಪೊಲೀಸರ ಅತಿಥಿಯಾಗಿದ್ದಾನೆ.