ಆ ಇಬ್ಬರು ಸಿಲಿಕಾನ್ ಸಿಟಿಯ ಭಯಾನಕ ರೌಡಿಶೀಟರ್ ಗಳು, ಏರಿಯಾದಲ್ಲಿ ಹವಾ ಮೆಂಟೈನ್ ಮಾಡ್ಕೊಂಡು ಒಡಾಡ್ತಾಯಿದ್ರು,ಒಬ್ಬರನ್ನ ಕಂಡರೆ ಒಬ್ಬರಿಗೆ ಸೇಡು ಆ ಸೇಡು ಇಂದು ಒರ್ವ ರೌಡಿಯನ್ನ ಇಂದು ಮಸಣ ಸೇರಿಸಿದೆ.