ಯಶವಂತಪುರ ದಿಂದ ಟಾಟಾ ಇನ್ಸ್ಟಿಟ್ಯೂಟ್ ಮಾರ್ಗವಾಗಿ ಮತ್ತಿಕೆರೆಗೆ ಹೋಗುವ ಸ್ತೆಯಲ್ಲಿ ಬೃಹತ್ ಗಾತ್ರದ ಮರ ಧರೆಗುರುಳಿದೆ.ಹೀಗಾಗಿ ಬಿ.ಎಲ್ ಇಂದ ಮತ್ತಿಕೆರೆಗೆ ಮಾರ್ಗವಾಗಿ ಯಶವಂಪುರಕ್ಕೆ ಬರುವ ಬಸ್ ಗಳ ಮಾರ್ಗ ಬದಲಾವಣೆ ಮಾಡಲಾಗಿದೆ.ಕಳೆದ ಒಂದು ಗಂಟೆಯಿಂದ ಬಸ್ಗಳ ಮಾರ್ಗ ಬದಲಾವಣೆ ಮಾಡಲಾಗಿದೆ.ಬಿ.ಎಲ್ ಇಂದ ಗೋರಗುಂಟೆಪಾಳ್ಯ ಮಾರ್ಗವಾಗಿ ಯಶವಂತಪುರಕ್ಕೆ ಸಂಚಾರ ಮಾಡುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.ಕಳೆದ ಒಂದು ಗಂಟೆಯಿಂದ ಆಫೀಸ್ ಗೆ ಹೋಗುವ ಜನರು ಪರದಾಟ ನಡೆಸಿದ್ದಾರೆ. ಮಾಹಿತಿ ಇಲ್ಲದೆ