ಮಾಜಿ ಸಿಎಂ B.S. ಯಡಿಯೂರಪ್ಪ ಕರ್ನಾಟಕದ ರಾಜಕಾರಣದಲ್ಲಿ ಅಜಾತಶತ್ರು.. ರಾಜಾಹುಲಿ ಎಂದೇ ಖ್ಯಾತಿ ಪಡೆದಿದ್ದಾರೆ.. ರಾಜ್ಯದಲ್ಲಿ BJP ಹೆಸರೇ ಇಲ್ಲದಿದ್ದಾಗ BJP ಅಧಿಕಾರದ ಗದ್ದುಗೆ ಏರುವಂತೆ ಮಾಡುವಲ್ಲಿ BSY ಶ್ರಮ ಅಧಿಕ.. ಆದರೆ ಇಂದು ದೆಹಲಿಯಲ್ಲಿ ಟಿಕೆಟ್ ಫೈನಲ್ ಮಾಡಲು ನಡೆಸಿದ ಸಭೆಯಿಂದ BSY ಅವರನ್ನು ಹೊರಗಿಡಲಾಗಿದೆ.. BJP ರಾಷ್ಟ್ರೀಯ ಅಧ್ಯಕ್ಷ J.P. ನಡ್ಡಾ ಅವರ ಮನೆಯಲ್ಲಿ ಸಭೆ ನಡೆಸಲಾಗುವುದು, ಬೆಳಗ್ಗೆ 10 ಗಂಟೆಗೆ ಸಭೆಗೆ ಬನ್ನಿ ಎಂದು BSYಗೆ