ರಾಜ್ಯಾದ್ಯಂತ ಬರದಿಂದ ತತ್ತರಿಸಿರುವ ರೈತರ ಸಂಕಷ್ಟಕ್ಕೆ ಕೊನೆಗೂ ಸರ್ಕಾರ ಸ್ಪಂದಿಸಿದೆ. ಬರದಿಂದ ಕಂಗೆಟ್ಟಿರುವ ಲಕ್ಷ ಲಕ್ಷ ರೈತರಿಗೆ ಇಂದೇ ಬರ ಪರಿಹಾರದ ಹಣ ಸಿಗಲಿದೆ. ಈ ಬಗ್ಗೆ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆ @CMofKarnataka ದಲ್ಲಿ ಪ್ರಕಟಿಸಲಾಗಿದೆ.