ಕ್ಯಾನ್ಸರ್ ಇದೆ ಎಂದು ತಿಳಿದು ಇಡೀ ಫ್ಯಾಮಿಲಿ ಸೂಸೈಡ್ ಮಾಡಿಕೊಂಡಿದ್ದಾರೆ.ಮಹೇಶ್, ಜ್ಯೋತಿ ಮತ್ತು ಒಂದು ಮಗು ಸಾವಿಗೆ ಶರಣಾಗಿದ್ದಾರೆ.ವಿಷ ಸೇವಿಸಿ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ.ಒಂದು ವಾರದಿಂದ ಹೊಟ್ಟೆನೋವಿಂದ ಮಹೇಶ್ ಬಾಳಲುದ್ರು.ಪ್ರತಿದಿನ ಟ್ಯಾಬ್ಲೇಟ್ ತಗೊಂಡು ಸುಸ್ತಾಗಿ ಹೋಗಿದ್ದರು.ಇಂದು ಬೆಳಿಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಮಹೇಶ್ ಚೆಕ್ ಮಾಡಿಸಿದ್ದಾರೆ.ಈ ವೇಳೆ ಕ್ಯಾನ್ಸರ್ ಇದೆ ಎಂದು ಡಾಕ್ಟರ್ ಹೇಳಿದ್ದಾರೆ.ಈ ಹಿಂದೆ ಕೂಡ ಹರಿಣಿ ಆಪರೇಷನ್ ಮಹೇಶ್ ಮಾಡಿಸಿಕೊಂಡಿದ್ದರು.ಇಂದು ಇಡೀ ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಳವಳ್ಳಿ