ಈ ವಿಡಿಯೋದಲ್ಲಿ ಹುಲಿಯೊಂದು ಮರ ಏರುತ್ತಿರುವ ದೃಶ್ಯವಿದೆ. ಅದೇ ಮರದ ಮೇಲೆ ಮಂಗವೊಂದು ಆರಾಮವಾಗಿ ಕುಳಿತಿದೆ. ಹುಲಿ ಮರ ಹತ್ತುತ್ತಿದ್ದರೂ ಮಂಗ ವಿಶ್ರಾಂತಿ ಪಡೆಯುತ್ತಿದೆ. ಜೊತೆಗೆ ಮಂಗನ ಮಡಿಲಲ್ಲಿ ಅದರ ಮರಿ ಕೂಡ ನಿದ್ರಿಸುತ್ತಾ ಇದೆ. ಕೋತಿಗೆ ತನ್ನದೇ ಆದ ಯೋಚನೆಯಲ್ಲಿ ಮುಳುಗಿದೆ. ತದನಂತರ ಹುಲಿಯು ಮರವನ್ನು ಏರುವುದನ್ನು ಕೋತಿ ನೋಡುತ್ತದೆ. ಆದರೂ ಯಾವ ರೀತಿಯಾಗಿ ಪ್ಲ್ಯಾನ್ ಮಾಡುತ್ತೆ ಗೊತ್ತಾ? ಮರವನ್ನು ಹತ್ತಿದ ನಂತರ, ಹುಲಿ ಕೋತಿಯ ಹತ್ತಿರ ಹೋಗಲು