ಹೆತ್ತ ತಾಯಿಯೊಬ್ಬಳು ತನ್ನ ಒಂದು ವರ್ಷದ ಮಗುವನ್ನು ಅದರ ಜನ್ಮದಿನದಂದೇ ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 23 ವರ್ಷದ ಪ್ರಿಯಾಂಕ ತನ್ನ ಒಂದು ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ವಿವಾಹ ವಾರ್ಷಿಕೋತ್ಸವ ಹಾಗೂ ಮಗುವಿನ ಬರ್ತ್ ಡೇ ಆಚರಣೆ ಮಾಡುವಂತೆ ಗಂಡ ಬಾಲಮುರುಗನ್ ಗೆ ಪತ್ನಿ ಪ್ರಿಯಾಂಕಾ ಹೇಳಿದ್ದಳು. ಆದರೆ ಗಂಡ ಯಾವುದನ್ನೂ ಆಚರಣೆ ಮಾಡಲಿಲ್ಲ. ಇದರಿಂದ ಮನನೊಂದು ಗಂಡನೊಂದಿಗೆ ವಾಗ್ವಾದ ನಡೆಸಿ, ರೂಮಿಗೆ ಹೋಗಿ