ಮಗಳ ಮೇಲೆ ಕಣ್ಣು ಹಾಕಿದವನನ್ನು ಹಲ್ಲೆ ಮಾಡಲು ಪುಡಿ ರೌಡಿಗಳಿಗೆ ತಾಯಿಯೇ ಸುಪಾರಿ ಕೊಟ್ಟಿರುವ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಗೋವಿಂದಪುರ ಗ್ರಾಮದ ಧನಲಕ್ಷ್ಮೀ ಎಂಬುವ ಮಹಿಳೆಯೇ ತನ್ನ ಮಗಳ ಮೇಲೆ ಕಣ್ಣು ಹಾಕಿದ್ದ ನಿತಿನ್ ಮೇಲೆ ಹಲ್ಲೆ ನಡೆಸಲು ಸುಪಾರಿ ನೀಡಿದ್ದಾಳೆ. ಸುಪಾರಿ ಪಡೆದ ರೌಡಿ ಸಂತು ಸಹಚರರು ಸೇರಿಕೊಂಡು ಚೂರಿಯಿಂದ ನಿತಿನ್ ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಿದ್ದಾನೆ. ನಿತಿನ್ ಗಂಭೀರವಾಗಿ ಗಾಯಗೊಂಡಿದ್ದು, ಆತನ ಸ್ನೇಹಿತರಾದ