ಚಾಲಕರ ಕೊರತೆ ನೀಗಿಸಲು ಖಾಸಗಿ ಏಜೆನ್ಸಿಗಳ ಬಿಎಂಟಿಸಿ ಮೊರೆಹೋಗಿದೆ.ಬಿಎಂಟಿಸಿಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಬಸ್ ಸಂಚಾರಕ್ಕೆ ತೊಂದರೆಯಾಗಿದ್ದು,ಚಾಲಕರನ್ನ ಒದಗಿಸಲು ಖಾಸಗಿ ಏಜೆನ್ಸಿಗಳಿಗೆ ಟೆಂಡರ್ ಆಹ್ವಾನಕ್ಕೆ ಅಸ್ತು ಅಂದಿದ್ದಾರೆ.ಬಿಎಂಟಿಸಿ ನಿರ್ಧಾರಕ್ಕೆ ಸಾರಿಗೆ ಇಲಾಖೆ ನೌಕರರಲ್ಲಿ ಟೆನ್ಷನ್ ಶುರುವಾಗಿದೆ.