ಯಾರಿಗಾದರೂ ತಮ್ಮ ದೇಶ ಬಿಟ್ಟು ವಿದೇಶಕ್ಕೆ ಹೋಗುವುದೆಂದರೆ ಒಂದು ರೀತಿಯ ಭಯ ಮತ್ತು ಆತಂಕ ಇದ್ದೇ ಇರುತ್ತದೆ. ಅಲ್ಲಿ ಹೇಗೋ? ಏನೋ ಅನ್ನುವಂತಹ ಅನೇಕ ಪ್ರಶ್ನೆಗಳು ಅವರನ್ನು ಕಾಡಲು ಶುರು ಮಾಡಿರುತ್ತವೆ ಅಂತ ಹೇಳಬಹುದು. ಆದರೆ ಅದೇ ವಿದೇಶಿಯರು ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡರೆ ಆ ಭಯ ಮತ್ತು ಆತಂಕ ಎಲ್ಲವೂ ಕ್ಷಣ ಮಾತ್ರದಲ್ಲಿಯೇ ಆನಂದದಾಯಕ ಅನುಭವವಾಗಿ ಬದಲಾಗುತ್ತದೆ ಅಂತ ಹೇಳಿದರೆ ಸುಳ್ಳಲ್ಲ. ಅದರಲ್ಲೂ ಭಾರತದಿಂದ ಪಾಕಿಸ್ತಾನಕ್ಕೆ ಮೊದಲನೇ ಸಲ ಹೋದಾಗ