ಕೋಟಿ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕಟ್ಟಡ. ಆದ್ರೆ ಅದರ ನಿರ್ವಹಣೆಗೆ 6 ಬಾರಿ ಟೆಂಡರ್ ಕರೆದ್ರೂ ಯಾರೊಬ್ಬರು ಅತ್ತ ತಿರುಗಿ ನೋಡುತ್ತಿಲ್ಲ. ಸುಮಾರು 78 ಕೋಟಿ ವೆಚ್ಚದಲ್ಲಿ ನಿರ್ಮಿಸಿರೋ ಆ ಕಟ್ಟಡಕ್ಕೆ ಇನ್ನೂ ಉದ್ಘಾಟನೆ ಭಾಗ್ಯ ಒದಗಿಬಂದಿಲ್ಲ. ಪಾರ್ಕಿಂಗ್ ಕಟ್ಟಡ ಕಟ್ಟುವ ಮೊದಲೇ ಬಿಬಿಎಂಪಿ ಅಧಿಕಾರಿಗಳು ಇಟ್ಟ ಆ ಒಂದು ಹೆಜ್ಜೆ ಇದೀಗ ಕೋಟಿ ಕೋಟಿ ವೆಚ್ಚದ ಕಟ್ಟಡವನ್ನ ಧೂಳು ಹಿಡಿವಂತೆ ಮಾಡಿಬಿಟ್ಟಿದೆ.