ಶಿಕ್ಷಣ ಕಲಿಯೋಕೆ ಅಂತ ಬಂದ ವಿದ್ಯಾರ್ಥಿಯೊಬ್ಬ ಎರಡೇ ವರ್ಷಗಳಲ್ಲಿ ಬರೋಬ್ಬರಿ ಇನ್ನೂರಕ್ಕೂ ಹೆಚ್ಚು ಜನರ ಮೇಲೆ ಅತ್ಯಾಚಾರ ನಡೆಸಿದ್ದಾನೆ. ವಿಕೃತ ಕಾಮುಕನನ್ನು ಬಂಧನ ಮಾಡಿ ವಿಚಾರಣೆ ನಡೆಸಲಾಗಿದ್ದು, ನ್ಯಾಯಾಲಯ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಲಂಡನ್ ನ ಮ್ಯಾಂಚೆಸ್ಟರ್ ಸುತ್ತಮುತ್ತ ಕುಡಿದ ನಶೆಯಲ್ಲಿದ್ದ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದ ವಿಕೃತ ಕಾಮುಕ ರೆನಾರ್ಡ್ ಸಿನಾಗಾ ಅವರನ್ನು ತನ್ನ ಮನೆಗೆ ಕರೆದುಕೊಂಡು ಬಂದು ಕಾಮದಾಹ ತೀರಿಸಿಕೊಳ್ಳುತ್ತಿದ್ದನು. ಈತನ ಮೊಬೈಲ್ ನಲ್ಲಿ