ಕಾನೂನು ರಕ್ಷಣೆಯನ್ನು ಮಾಡಬೇಕಿದ್ದ ಪೇದೆಯೊಬ್ಬ ವಿಧವೆಯೊಬ್ಬಳ ಭವಿಷ್ಯದ ಜತೆ ಚೆಲ್ಲಾಟ, ಚಕ್ಕಂದ ಆಡಿದ ಘಟನೆ ವರದಿಯಾಗಿದೆ. ಮದುವೆಯಾದ ಮೂರು ವರ್ಷಕ್ಕೆ ಆಕೆಯ ಗಂಡ ತೀರಿಕೊಂಡಿದ್ದ. ಅದಾಗಲೇ ಒಂದು ಮಗುವಿತ್ತು. ಗಂಡ ಸತ್ತ ನಂತರ ವಿಧವೆ ಏಕಾಂಗಿಯಾಗಿದ್ದಳು. ಆಗ ಸೋಶಿಯಲ್ ಮೀಡಿಯಾದಲ್ಲಿ ಪರಿಚಯವಾದನೇ ಈ ಪೊಲೀಸ್ ಪೇದೆ ಪ್ರದೀಪ್. ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸ್ ಆಗಿ ಕೆಲಸ ಮಾಡುತ್ತಿದ್ದಾನೆ. ವಿಧವೆ ತನ್ನ ಜೀವನ ಕಥೆ ಹಾಗೂ ಮಗುವಿನ ಬಗ್ಗೆ ಹೇಳಿಕೊಂಡಿದ್ದಾಳೆ. ಅಷ್ಟರಲ್ಲಾಗಲೇ ಲವ್ವಿ