ಸದ್ಯ ರಾಜಕೀಯ ವಲಯದಲ್ಲಿ ರೌಡಿ ವಾರ್ ಶುರುವಾಗಿದೆ. ಬಿಜೆಪಿ ಕಾಂಗ್ರೆಸ್ ನಲ್ಲಿ ಅವನು ರೌಡಿ ಇವನೂ ರೌಡಿ ಅನ್ನೋ ಟಾಕ್ ವಾರ್ ನಡುವೆ ಬಿಜೆಪಿ ಮಹಾ ಎಡವಟ್ಟೊಂದನ್ನ ಮಾಡಿಕೊಂಡಿದೆ.